×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

One day Seminar

Department of Geography conducted one day seminar on 13th August 2015 at college auditorium. On this occasion Purushothama. P Asst. Prof in Economics, Nitte University, Mangalore was the theme speaker. He expressed his views about new perspectives in water divining and underground water. In addition to the teaching he showed many techniques to find out

Read More

ನಾಲಂದದಲ್ಲಿ ನ. ಕೃಷ್ಣಪ್ಪರವರಿಗೆ ಶ್ರದ್ಧಾಂಜಲಿ

ಪೆರ್ಲ :  ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಹಲವು ಹೊಣೆಗಾರಿಕೆಗಳನ್ನು ನಿಭಾಯಿಸಿ ಸುದೀರ್ಘ ಸಮಯ ಪ್ರಚಾರಕರಾಗಿದ್ದ ಮತ್ತು ಕುಟುಂಬ ಜೀವನದ ಉಳಿವಿನ ಕುರಿತಂತೆ ಹೊಸ ಪರಿಕಲ್ಪನೆ ಸಂಘಟಿಸಿದ ನ. ಕೃಷ್ಣಪ್ಪನವರ ನಿಧನಕ್ಕೆ ಪೆರ್ಲದ ನಾಲಂದ ಕಾಲೇಜು ಆಡಳಿತ ಸಮಿತಿ ಶ್ರದ್ಧಾಂಜಲಿ ಸಮರ್ಪಿಸಿತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸಂಯೋಜಕ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನ. ಕೃಷ್ಣಪ್ಪನವರ ಸಮಾಜ ಸಮರ್ಪಿತ ಜೀವನ ಮತ್ತು ಬದುಕಿನಲ್ಲಿ ಅವರು ಕುಟುಂಬಗಳ ಸಾಮರಸ್ಯದ ಬಗೆಗೆ ಹಾಗು ಕುಟುಂಬದೊಳಗಿನ ಭಾವನಾತ್ಮಕ ಸಂಬಂಧಗಳನ್ನು

Read More

ರಸ್ತೆ ಸುರಕ್ಷತೆ ಕುರಿತು ಕಾರ್ಯಾಗಾರ

ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿ ಕಾಸರಗೋಡು ಮೋಟಾರು ವಾಹನ ವಿಭಾಗದ ಪರಿಶೋಧಕರಾದ ದಿನೇಶ್ ಕುಮಾರ್ ವಿ.ಕೆ. ಅವರ ನೇತೃತ್ವದಲ್ಲಿ ’ರಸ್ತೆ ಸುರಕ್ಷತೆ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಇದರ ಸಂಪನ್ಮೂಲ ವ್ಯಕ್ತಿಯಾಗಿ ಅದೇ ವಿಭಾಗದ ಸಹ ಪರಿಶೋಧಕರಾದ ಪ್ರದೀಪ್ ಕುಮಾರ್ ಸಿ.ಎ. ಭಾಗವಹಿಸಿದ್ದರು. ಇವರು ವಾಹನ ಚಾಲನೆಗಿರುವ ನಿಯಮ ಪಾಲನೆ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಮಾಹಿತಿ ಒದಗಿಸಿದರು. ವಾಹನ ಚಾಲನೆ ಸಮಯದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಕೊಡುವ ಶಿಕ್ಷೆಗಳ ಬಗ್ಗೆ ನೆನಪಿಸಿದ ಪ್ರದೀಪ್ ಕುಮಾರ್ ಅಶ್ರದ್ಧೆ

Read More

ನಾಲಂದ ಕಾಲೇಜಿಗೆ ಮಂಗೇಶ್ ಭೇಂಡೆ ಭೇಟಿ

ಪೆರ್ಲ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾಪ್ರಮುಖರಾದ ಶ್ರೀ ಮಂಗೇಶ್ ಭೇಂಡೆ ಪೆರ್ಲದ ನಾಲಂದ ಮಹಾವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಪುತ್ತೂರಿನ ವಿವೇಕಾನಂದ ವಿಧ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ನಾಲಂದ ಕಾಲೇಜಿನ ವ್ಯವಸ್ಥೆ ಮತ್ತು ಮುಂದಿನ ಯೋಜನೆಗಳ ಬಗೆಗೆ ತಿಳಿದುಕೊಂಡ ಅವರು ಸಂಸ್ಥೆ ಸರ್ವತೋಮುಖ ಅಭಿವೃದ್ದಿಯಾಗಲಿ ಎಂದು ಹಾರೈಸಿದರು. ಹಿಂದುಸೇವಾ ಪ್ರತಿಷ್ಠಾನದ ಶ್ರೀ ಸುರೇಶ್ ಮತ್ತು ಶ್ರೀ ಶ್ರೀಧರ್ ಸಾಗರ ಅವರು ಮಂಗೇಶ್ ಭೇಂಡೆ ಜೊತೆಗಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕಮಲಾಕ್ಷ, ಆಡಳಿತಾಧಿಕಾರಿ

Read More

ಭಾರತದ ಮಹಾನ್ ಸುಪುತ್ರ ದಿ.ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರ ಶ್ರದ್ದಾಂಜಲಿ ಸಭೆ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ದಿನಾಂಕ 28-07-2015 ರಂದು ಭಾರತದ ಮಹಾನ್ ಸುಪುತ್ರ ದಿ.ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರ ಶ್ರದ್ದಾಂಜಲಿ ಸಭೆ ಜರಗಿತು. ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಕಮಲಾಕ್ಷರು ಮಾತನಾಡುತ್ತಾ ಅಬ್ದುಲ್ ಕಲಾಂರು ಕಟ್ಟಾ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬಂದವರಾಗಿದ್ದರೂ ಕುರಾನ್ ಮತ್ತು ಭಗವದ್ಗೀತೆಯನ್ನು ಸಮಾನವಾಗಿ ಪ್ರೀತಿಸಿ ಅದರ ಸಾರವನ್ನು ಅರಿತಂಥಹ ಭಾರತದ ಒಬ್ಬ ಆದರ್ಶಪ್ರಾಯರಾದ ಪ್ರಥಮ ಪ್ರಜೆ.ಅವರು ಕೇವಲ ಸ್ವಪ್ನ ಜೀವಿಯಲ್ಲ, ತಾನು ಕಂಡ ಸ್ವಪ್ನಗಳನ್ನು ಸಾಕಾರಗೊಳಿಸಲು ಜೀವನವನ್ನೆ ದೇಶಕ್ಕೆ ಸಮರ್ಪಿಸಿದ ದೇಶಪ್ರೇಮಿ. ಇಡೀ ಜಗತ್ತಿನಲ್ಲಿ ಭಾರತವನ್ನು ಔನ್ನತ್ಯಕ್ಕೆ

Read More

Seminar on Man Power Management on 23/07/2015 by Rajesh Majakkar

Seminar on Man Power Management on 23/07/2015 by Rajesh Majakkar resource person.  

Read More

ಕೋಟೂರಿನ ಕು. ನಿವೇದಿತಾ ವಿದ್ಯಾಭ್ಯಾಸಕ್ಕೊಂದು ಹೊಸ ದಿಕ್ಕು ಕೊಟ್ಟ ನಾಲಂದ ಮಹಾವಿದ್ಯಾಲಯ

ಮುಳ್ಳೇರಿಯಾದ  ಜಿ  ವಿ ಎಚ್  ಎಸ್ ಎಸ್ ನಲ್ಲಿ ವ್ಯಾಸಂಗ  ಮಾಡಿದ ಕೋಟೂರಿನ ಶ್ರೀ ನಾರಾಯಣ ಮತ್ತು ಶ್ರೀಮತಿ ರೇವತಿ ಅವರ ಪುತ್ರಿ ಕು. ನಿವೇದಿತಾ  ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ಬಿಕಾಂ ಪದವಿಗೆ ಪ್ರವೇಶಾತಿ ಪಡೆದರು. ಆಡಳಿತ ಮಂಡಳಿಯ ಶ್ರೀ ಗೋಪಾಲ ಚೆಟ್ಟಿಯಾರ್ ಪ್ರವೇಶಾತಿ ಪತ್ರ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ। ಕಮಲಾಕ್ಷ , ಆಡಳಿತಾಧಿಕಾರಿ ಶ್ರೀ ಶಿವಕುಮಾರ್ , ಆಡಳಿತ  ಮಂಡಳಿಯ ಶ್ರೀಮತಿ ಪ್ರಭಾವತಿ, ಶ್ರೀ ರಾಜಶೇಖರ್, ಶಂ. ನಾ. ಖಂಡಿಗೆ ಹಾಗು

Read More

Subhandhu – a special helping cadre

“Subhandhu” a special helping cadre of Nalanda college of Arts and Science Perla. this cadre distribute kit for endosulfan victims families  in every month.

Read More