×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

Gandhi Jayanthi 2021

Gandhi Jayanthi observed in Nalanda college campus jointly by NSS, Bhoomithrasena club and Grama vikasa yojane. College Principal Dr. Kishore Kumar Rai Sheni inaugurated the cleaning programme. NSS programme officer Suresha K M, Bhoomithrasena and Grama vikasa yojane co-ordinator Vinod Kumar C H, staff and students were accompanied.

Read More

National level webinar on Wings of Positivity during pandemic

The Department of Commerce and Management and IQAC of Nalanda College of Arts and Science Perla association with Vivekananda College Puttur organized a National level webinar on Wings of Positivity during pandemic on 5-09-2021 through virtual platform. The president of the webinar was Shri. Murali Krishna K N, Correspondent Vivekananda College Puttur, Prof. Suresha K

Read More

ಶಾಸ್ತ್ರಗಳ ಅರ್ಥಗಳನ್ನು ಒಟ್ಟು ಸೇರಿಸಿ ಆಚರಣೆಗೆ ತಂದಾಗ ಸಮಾಜದ ಉನ್ನತಿ

ನಾಲಂದ ಮಹಾವಿದ್ಯಾಲಯದಲ್ಲಿ ‘ಗುರು ವಂದನಂ’ ಕಾರ್ಯಕ್ರಮದಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಶಾಸ್ತ್ರಗಳ ಅರ್ಥಗಳನ್ನು ಒಟ್ಟು ಸೇರಿಸಿ ಆಚರಣೆಗೆ ತಂದಾಗ ಸಮಾಜ ಉನ್ನತಿಗೇರುವುದು.ನಮ್ಮ ವಿವೇಚನೆ ಮತ್ತು ಆತ್ಮವಿಶ್ವಾಸ ಧೃಡವಾಗಿದ್ದರೆ, ಹೊಸತನ್ನು ಆಲೋಚಿಸಿ ದೃಢ ಸಂಕಲ್ಪದೊಂದಿಗೆ ಹೊಸತನ್ನು ಮಾಡಲು ಪ್ರಯತ್ನಿಸಿದರೆ ನಾವು ಏನು ಬೇಕಾದರೂ ಸಾಧಿಸಬಹುದು. ಹಲವರ ಪ್ರಯತ್ನ ಹಾಗೂ ಇನ್ನೂ ಕೆಲವರ ಸಹಕಾರದಿಂದ ನಾಲಂದಾ ವಿದ್ಯಾ ಸಂಸ್ಥೆ ಬೆಳೆದು ಉತ್ತುಂಗಕ್ಕೇರಿದ್ದು ಎಣ್ಮಕಜೆ ಪಂಚಾಯಿತಿಯ ಪಾಲಿಗೆ ಅಭಿವೃದ್ಧಿಯ ಕೇಂದ್ರ ಬಿಂದುವಾಗಿದೆ ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು. ನಾಲಂದ ಮಹಾವಿದ್ಯಾಲಯದ

Read More

ಪೆರ್ಲ ಬೃಹತ್ ಕೃಷಿ ಮೇಳ: ಉತ್ತಮ ಅಡಿಕೆ ಸುಲಿಯುವ ಯಂತ್ರಕ್ಕೆ ಕ್ಯಾಂಪ್ಕೋ ವತಿಯಿಂದ ನಗದು ಬಹುಮಾನ ವಿತರಣೆ

ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಉತ್ತಮ ಅಡಿಕೆ ಸುಲಿಯುವ ಯಂತ್ರವನ್ನು ನಿರ್ಮಿಸಿದವರಿಗೆ ಕ್ಯಾಂಪ್ಕೋ ಲಿಮಿಟೆಡ್. ಮಂಗಳೂರು ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪುತ್ತೂರು ಪರ್ಲಡ್ಕದ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್ನ ನಾರಾಯಣ ನೆಲ್ಲಿತ್ತಾಯ ೧ಲಕ್ಷ ಮೊತ್ತವನ್ನು ಒಳಗೊಂಡ ಪ್ರಥಮ ಬಹುಮಾನ, ಸುಳ್ಯದ ಅಪರ್ಣಾ ಇಂಜಿನಿಯರಿಂಗ್ ವರ್ಕ್ಸ್ನ ರಾಮಚಂದ್ರ ಭಟ್ 50 ಸಾವಿರ ಮೊತ್ತವನ್ನು ಒಳಗೊಂಡ ದ್ವಿತೀಯ ಬಹುಮಾನ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಕ್ಷಯ್ ಹಾಗೂ ಬಳಗಕ್ಕೆ 10 ಸಾವಿರ ಮೊತ್ತವನ್ನು ಒಳಗೊಂಡ

Read More

ಪೆರ್ಲ ಬೃಹತ್ ಕೃಷಿ ಮೇಳದಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ ವಿಚಾರ ಗೋಷ್ಠಿ

ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಅಂಗವಾಗಿ ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆಯಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿ, ಹಿರಿಯ ವಿಜ್ಞಾನಿ, ವಿಟ್ಲ ಸಿಪಿಸಿಆರ್ ಐ, ಡಾ. ನಾಗರಾಜ್ ಮಾತನಾಡಿ, ಮಣ್ಣಿನ ಪರೀಕ್ಷೆ ನಡೆಸದೇ ಸಿಕ್ಕಬಟ್ಟೆ ಗೊಬ್ಬರವನ್ನು ಸುರಿದು ಯಾವುದೇ ಪ್ರಯೋಜನವಿಲ್ಲ. ಗೊಬ್ಬರದ ಪ್ರಮಾಣ ಕಡಿಮೆಯಾದರೂ ಹೆಚ್ಚಾದರೂ ನಿರೀಕ್ಷಿತ ಫಸಲು ದೊರೆಯದು. ಆದುದರಿಂದ ಮಣ್ಣಿನ ಪರೀಕ್ಷೆ ನಡೆಸಿದ ನಂತರ ಮಾತ್ರವೇ

Read More

ವಿದ್ಯಾರ್ಥಿಗಳು ರಾಷ್ಟ್ರವನ್ನು ರೂಪಿಸುವ ಶಕ್ತಿಗಳು

ಪೆರ್ಲ ನಾಲಂದ ಕಾಲೇಜ್ ಯೂನಿಯನ್ ನೇತೃತ್ವದಲ್ಲಿ ನಡೆದ “ಯುವ 2020” ಕಾಲೇಜ್ ಡೇ ಉದ್ಘಾಟಿಸಿ ಗೋಪಾಲ್ ಚೆಟ್ಟಿಯಾರ್ ಭಾರತ ಅತೀ ಹೆಚ್ಚು ಯುವ ಸಂಪತ್ತನ್ನು ಹೊಂದಿದ ರಾಷ್ಟ್ರ. ಅದರಲ್ಲೂ ವಿದ್ಯಾರ್ಥಿಗಳು ನಮ್ಮ ರಾಷ್ಟ್ರವನ್ನು ರೂಪಿಸುವ ಶಕ್ತಿಗಳು. ವಿದ್ಯಾರ್ಥಿ ಸಮೂಹ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದಾಗ ರಾಷ್ಟ್ರ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುತ್ತದೆ ಎಂದು ನಾಲಂದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಹೇಳಿದರು. ಇತರ ಜೀವಿಗಳಿಂದ ವಿಭಿನ್ನನಾದ ಮಾನವ, ಪ್ರಾಣಿಗಳಿಂದಲೂ ಹೆಚ್ಚು ಜ್ಞಾನವನ್ನು ಹೊಂದಿಕೊಂಡು ಹುಟ್ಟು ಮತ್ತು ಸಾವಿನ

Read More

ಉಚಿತ ಆರೋಗ್ಯ ತಪಾಸಣೆ

ಪೆರ್ಲ: ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ನಡೆದ ಜೀವನ ಶೈಲಿ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.

Read More

ಪೆರ್ಲ ನಾಲಂದ ಕಾಲೇಜಿನಲ್ಲಿ ಆರೋಗ್ಯ ಜಾಗೃತಿ ತರಗತಿ

ಪೆರ್ಲ: ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ನಡೆದ ಜೀವನ ಶೈಲಿ ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ನಡೆದ ಸೆಮಿನಾರ್ ನಲ್ಲಿ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಾರಾಜ್ ಆರೋಗ್ಯ ಜಾಗೃತಿ ಪ್ರತಿಜ್ಞೆ ಬೋಧಿಸಿ, ಜೀವನ ಶೈಲಿ ರೋಗಗಳು ಹಾಗೂ ಅವುಗಳು ಬರದಂತೆ ತಡೆಗಟ್ಟಲ್ಲಿರುವ ಮಾರ್ಗಗಳ ಬಗ್ಗೆ ತರಗತಿ ನಡೆಸಿದರು.

Read More

ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ

ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸಕಿ ವಿನೀಷಾ ಇಂದಿನ ಆಧುನಿಕ ಯುಗದಲ್ಲಿ ಕೆಲವೆಡೆಗಳಲ್ಲಿ ಮಹಿಳೆ ಶೋಷಣೆಯ ವಸ್ತುವಾಗಿ ಬಳಸಿಕೊಳ್ಳಲಾಗುತ್ತಿದ್ದು, ದಿನೇ ದಿನೇ ಸ್ತ್ರೀಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಸ್ತ್ರೀಯರ ರಕ್ಷಣೆಯ ದೃಷ್ಟಿಯಿಂದ ಇವೆಲ್ಲವೂ ತೀವ್ರ ಆಂತಂಕಕಾರಿ ಬೆಳವಣಿಗೆ. ಆದುದರಿಂದ ಪ್ರತಿಯೊಬ್ಬ ಮಹಿಳೆಯೂ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಬೇಕಿದೆ, ಶೋಷಣೆಯ ವಿರುದ್ಧ ಒಗ್ಗೂಡಿ ಧ್ವನಿ ಎತ್ತಬೇಕಿದೆ ಎಂದು ಮಲಯಾಳಂ ಉಪನ್ಯಾಸಕಿ ವಿನೀಷಾ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್

Read More