ಗಣರಾಜ್ಯೋತ್ಸವ ಕಾರ್ಯಕ್ರಮ ನಾಲಂದ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ್ ಕೆ. ಕಾಲೇಜಿನ ಆಡಳಿತಾಧಿಕಾರಿ ದ್ವಜರೋಹಣಗೈದರು. ಶ್ರೀ ಅಭಿಲಾಷ್ ಟಿ. ಕೆ, ಶಂಕರ್ ಖಂಡಿಗೆ ಉಪಸ್ಥಿತರಿದ್ದರು.