ನಾಲಂದದಲ್ಲಿ ಯೋಗ ತರಬೇತಿ ಯೋಗ ಸಂಯೋಜಕ ಶ್ರೀ ಜಯರಾಮ ರವರು ದಿನಾಂಕ 4-8-2017 (ಶುಕ್ರವಾರ) ರಂದು ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿ ಯೋಗಾಸನವನ್ನು ಕಲಿಸಿಕೊಟ್ಟರು.