×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಕಾಲೇಜು ಎನ್ನೆಸ್ಸೆಸ್ ವತಿಯಿಂದ ಗಿಡ ನೆಡುವ ಕಾರ್ರ್ಯಕ್ರಮ

ಕಾಲೇಜು ಎನ್ನೆಸ್ಸೆಸ್ ಘಟಕ-49 ಹಾಗೂ ಗ್ರಾಮ ವಿಕಾಸ ಯೋಜನೆ ಸಹಯೋಗದಲ್ಲಿ ವಿವೇಕಾನಂದ ಶಿಶುಮಂದಿರ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶಿಶುಮಂದಿರ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು, ನಾಲಂದ ಕಾಲೇಜು ಅಡಳಿತ ಸಮಿತಿ ಸದಸ್ಯ ರಾಜಶೇಖರ ಪೆರ್ಲ, ಪ್ರಿನ್ಸಿಪಾಲ್‌ ಸುರೇಶ್ ಕೆ.ಎಂ., ಸ್ಟುಡೆಂಡ್ ವೆಲ್ ಫೇರ್ ಆಫೀಸರ್ ಕೇಶವ ಶರ್ಮ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ ಕೆ‌‌., ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಜಿತ್, ಗ್ರಾಮ ವಿಕಾಸ ಯೋಜನಾಧಿಕಾರಿ ಶ್ರೀನಿಧಿ ಕೆ‌., ಉಪನ್ಯಾಸಕ ಸಿಬ್ಬಂದಿಗಳು ಭಾಗವಹಿಸಿದರು‌.