ಮಂಗಳೂರು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲು ಅವರು ಇತ್ತೀಚೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಶಿಕ್ಷಣ ಸಂಸ್ಥೆಯಾದ ಪೆರ್ಲದ ನಲಂದಾ ಕಾಲೇಜು ಸಂದರ್ಶಿಸಿದರು. ಕ್ಯಾ. ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಸುರೇಶ್ ಕುಮಾರ್ ಶೆಟ್ಟಿ, ಹಾಗು ಕಾಲೇಜಿನ ಅಧಿಕೃತರು ಸಂಸದರೊಂದಿಗಿದ್ದರು.